ಫೇಸ್ಬುಕ್ ಇನ್ಸ್ಟಾಗ್ರಾಂ ನಲ್ಲಿ ಲೈಕ್ ಹಾಗೂ ರಿಯಾಕ್ಷನ್ ಸಂಖೆ ಮರೆಮಾಡುವುದು ಹೇಗೆ ?

ಸಾಮಾಜಿಕ ಜಾಲತಾನಗಳು ಜನರ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹಲವಾ ಅಭಿಪ್ರಾಯ. ಜನರ ಮಾನಸಿಕ ಆರೋಗ್ಯ (Mental Health) ಸಮಸ್ಯೆಗೆ ನೇರ ಕಾರಣ. ಜನರು ತಮ್ಮ ಪೋಸ್ಟ್ ಗೆ ಬರುವ ಲೈಕ್ ಹಾಗೂ ರಿಯಾಕ್ಷನ್ ಗಳ ಸಂಖೆ ಬಗ್ಗೆ ಹೆಚ್ಚು ತಲೆ ಕಿಡಿಸಿಕೊಳ್ಳುತ್ತಿದ್ದಾರೆ.

ಜಾಸ್ತಿ ಲೈಕ್ ಗಳು ಬರಲಿಲ್ಲ ಎಂದು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಇದು ಒಳ್ಳೆಯ ಸೂಚನೆ ಅಲ್ಲ ಎಂದು ಫೇಸ್ಬುಕ್ ಲೈಕ್ ರಿಯಾಕ್ಷನ್ ಮರೆಮಾಡುವ ಆಯ್ಕೆ ಕೊಡುತ್ತಿದ್ದಾರೆ. ಇದರಿಂದ ಹೆಚ್ಚು ಜನರು ಲೈಕ್ ರಿಯಾಕ್ಷನ್ ಗಳ ಬಗ್ಗೆ ತಲೆ ಕೇಡಿಸಿಕೊಳ್ಳುವ ಬಗ್ಗೆ ಅಗತ್ಯವಿಲ್ಲ. ಈ ಲೇಖನದಲ್ಲಿ ಫೇಸ್ಬುಕ್ ಇನ್ಸ್ಟಾಗ್ರಾಂ ನಲ್ಲಿ ಲೈಕ್ ಹಾಗೂ ರಿಯಾಕ್ಷನ್ ಸಂಖೆ ಮರೆಮಾಚುವುದು ಹೇಗೆ ಎಂದು ವಿವರಿಸಲಾಗಿದೆ.

ಫೇಸ್ಬುಕ್ :

1. ಫೇಸ್ಬುಕ್ ಖಾತೆಯ settings and privacy ಆಯ್ಕೆಯಡಿ Settings ಆಯ್ಕೆಯೊಳಗೆ Reaction Preference ಆಯ್ಕೆ ಒತ್ತಿ.

2. Hide Number of Reactions ಅಲ್ಲಿ ಇರುವ ಆಯ್ಕೆಗಳನ್ನು ಒನ್ ಮಾಡಿ.

(a) On Posts from Others ಇದನ್ನ ಆನ್ ಮಾಡಿದರೆ ಬೇರೆಯವರ ಪೋಸ್ಟ್ ಗಳಲ್ಲಿ ಬರುವ ಲೈಕ್ ರಿಯಾಕ್ಷನ್ ಗಳ ಸಂಖೆ ಕಾಣುವುದಿಲ್ಲ.

(b) On your posts ಇದನ್ನ ಆನ್ ಮಾಡಿದರೆ ಕೇವಲ ನಿಮ್ಮ ಪೋಸ್ಟ್ ಗಳಲ್ಲಿ ಬರುವ ಲೈಕ್ ರಿಯಾಕ್ಷನ್ ಗಳ ಸಂಖೆ ಕಾಣುವುದಿಲ್ಲ.

ಇನ್ಸ್ಟಾಗ್ರಾಂ:

1. ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರೊಫೈಲ್ ಅಲ್ಲಿ ಬಲಗಡೆ ಮೇಲೆ ಕಾಣುವ ಮೆನು ಆಯ್ಕೆ ಒತ್ತಿ. ಅದರಲ್ಲಿ Settings ಆಯ್ಕೆ ಯೊಳಗೆ Privacy ಆಯ್ಕೆ ಒತ್ತಿ.

2. Privacy ಆಯ್ಕೆಯೊಳಗೆ Post ಆಯ್ಕೆ ಒತ್ತಿ. ಅದರಲ್ಲಿ Hide Likes and Views Count ಆಯ್ಕೆ ಆನ್ ಮಾಡಿ.

ಈಗ ನೀವು ಪದೇ ಪದೇ ಫೇಸ್ಬುಕ್ ಇನ್ಸ್ಟಾಗ್ರಾಂ ತೆರೆದು ಎಷ್ಟು ಲೈಕ್ ಬಂದಿದೆ ಎಷ್ಟು ರಿಯಾಕ್ಷನ್ ಬಂದಿದೆ ಅಂತ ನೋಡೋ ಅಭ್ಯಾಸ ತಪ್ಪುತ್ತೆ .

ಈ ಲೇಖನ ನಿಮಗೆ ಸಹಾಯ ಮಾಡಿದೆ ಎಂದು ನಾನು ಭಾವಿಸುತ್ತೇನೆ! ದಯವಿಟ್ಟು ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಇದಕ್ಕೆ ಸಂಬಂಧಿಸಿದ ಯಾವುದೇ ವಿಷಯ ನಿಮಗೆ ತಿಳಿದಿದ್ದರೆ, ಕೆಳಗಿನ ಕಾಮೆಂಟ್ ಬಾಕ್ಸ್‌ನಲ್ಲಿ ನಮಗೆ ತಿಳಿಸಿ.

Related:   ಕ್ಯಾರಿಯರ್ ಅಗ್ರಿಗೇಷನ್ ಎಂದರೇನು? ಅದರ ಬಗ್ಗೆ ನಿಮಗೆಷ್ಟು ಗೊತ್ತು?

Leave a Reply

Your email address will not be published. Required fields are marked *

error: Content is protected !!